top of page

Programs for October first weekend 

Lecture on Film Making by Mr. Prakash Belawadi

3 Oct
10:30 AM

ಸಾಹಿತ್ಯ ಸಂಜೆ @ 5pm

02.05.2015

ಕಥೆ:ತಮಿಳು ಕಥೆಗಾರ ' ಜಯಂತನ್' ಅವರ 'ಬಾಗಿಲು'  - ಕನ್ನಡಕ್ಕೆ  ಶೇಷನಾರಾಯಣ

ಓದುವವರು- ವಿನಯ್ ಶಾಸ್ತ್ರಿ 

ನಂತರ

ಉಪನ್ಯಾಸ : ವಚನ ಸಾಹಿತ್ಯ ಮತ್ತು ಕನ್ನಡ ಸಂಸ್ಕೃತಿ

ಉಪನ್ಯಾಸಕರು: ಪ್ರೊ. ಕೆ. ಎಸ್. ಮಧುಸೂದನ್

 

09.05.2015

ಕಥೆ- 'ಶಾಂತಿನಾಥ ದೇಸಾಯಿ' ಅವರ 'ದಂಡೆ' ಓದುವವರು - ನಳಿನಿ ವಿಜಯ ಕುಮಾರ್

ನಂತರ

ರಬೀಂದ್ರನಾಥ  ಠ್ಯಾಗೋರ್ರ  ಜಯಂತಿ- ಉಪನ್ಯಾಸ ಡಾ|| ಸಿ ಚಂದ್ರಶೇಖರ್ ಅವರಿಂದ ಮತ್ತು

ಸತ್ಯಜಿತ್ ರೇ ನಿದರ್ೇಶನದ  ಸಾಕ್ಷ್ಯಚಿತ್ರ ರಬೀಂದ್ರನಾಥ  ಠ್ಯಾಗೋರ್ ಪ್ರದರ್ಶನ,

(ಓಈಆಅ ಸಹಯೋಗದಲ್ಲಿ)   

 

16.05.2015

ಕಥೆ- 'ನನ್ನ ನೋವಿನ ಮೂಲ' - ಉಲ್ಲಾಸ್ ಹೆಗಡೆ, ಓದುವವರು - ಶಂಕರ ಬಿಲ್ಲೆಮನೆ

ನಂತರ

      ಉಪನ್ಯಾಸ: ಜೊನಥನ್ ಸಾಫ್ರಾನ್ ಫೋಯರ್ ಅವರ ಅಮೇರಿಕನ್ ಕಾದಂಬರಿ ' ಎಕ್ಸ್ಟ್ರೀಮ್ಲಿ ಲೌಡ್ ಅಂಡ್ ಇನ್ಕ್ರೆಡಿಬ್ಲಿ ಕ್ಲೋಸ್' ಉಪನ್ಯಾಸಕರು: ಎಸ್. ದಿವಾಕರ್

 

23.05.2015

ಕಥೆ- ಗೋಪಾಲಕೃಷ್ಣ ಪೈ ಅವರ 20 ಡಾಲರ್ಸ್, ಓದುವವರು - ಪದ್ಮ

ನಂತರ

ಸುಚಿತ್ರ ಫಿಲಂ ಸೊಸೈಟಿ ಪ್ರಸ್ತುತ ಪಡಿಸುವ (ಖಈಖ) ಕಾರ್ಯಕ್ರಮ

 

30.05.2015

ಕಥೆ - ವೈಕಂ ಮಹಮದ್ ಬಷೀರ್ ರವರ  'ಹೀಗೊಬ್ಬ ಮನುಷ್ಯ', ಕನ್ನಡಕ್ಕೆ - ಕೆ. ಗಂಗಾಧರನ್

ಓದುವವರು - ತ್ಯಾಗರಾಜ್ 

ನಂತರ

ಉಪನ್ಯಾಸ: ಕನ್ನಡ ಕಿರು ಸಾಹಿತ್ಯ ಪತ್ರಿಕೆಗಳು, ಇತಿಹಾಸ - ವರ್ತಮಾನ

ಉಪನ್ಯಾಸಕರು: ಡಿ. ವಿ. ಪ್ರಹ್ಲಾದ್

 

 

 

ಕನ್ನಡ ಚಿಂತನೆ

11.05.2015

ಥಿಯೇಟರ್ ಸಮುರಾಯ್ -2015 

ಅಭಿನಯಿಸುವ  ರಬೀಂದ್ರನಾಥ ಠ್ಯಾಗೋರ್ರ ಹಂಗ್ರಿ ಸ್ಟೋನ್ಸ್ ಕಥೆ ಆಧರಿತ ನಾಟಕ ಹಸಿದ ಕಲ್ಲುಗಳು ಸಂಜೆ - 7:00 ಗಂಟೆಗೆ

 

17.05.2015

ಕನ್ನಡ ಚಿಂತನೆ

ಕನ್ನಡ ಅಭಿವೃಧ್ದಿ ಪ್ರಾಧಿಕಾರದ ಸಹಯೋಗದಲ್ಲಿ

5:30 - 6:00 : ಉಪನ್ಯಾಸ

6:00 - 7:00 : ಪ್ರದರ್ಶನ ಕಲಾ ಕಾರ್ಯಕ್ರಮ 

 

21 ಮೇ 2015 

ವಿಚಾರ ಸಂಕಿರಣ - ತಿರುಮಲೆ ರಾಜಮ್ಮ -ಎಂ.ಕೆ. - ಇಂದಿರಾ ಬದುಕು-ಬರಹ 

ಬೆಳಗ್ಗೆ 10.00 ರಿಂದ ಸಂಜೆ 5:00ರ ವರೆಗೆ, ಕನಾರ್ಟಕ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ

 

31.05.2015

ಕನ್ನಡ ಚಿಂತನೆ

ಕನ್ನಡ ಅಭಿವೃಧ್ದಿ ಪ್ರಾಧಿಕಾರದ ಸಹಯೋಗದಲ್ಲಿ

5:30 - 6:00 : ಉಪನ್ಯಾಸ

6:00 - 7:00 : ಪ್ರದರ್ಶನ ಕಲಾ ಕಾರ್ಯಕ್ರಮ 

BANGALORE INTERNATIONAL SHORT FILM FESTIVAL 2015

Click the icon to download newsletter

Partners

Address

Suchitra

36, 9th Main, BV Karanth Road

Banashankari 2nd Stage, Bangalore 560070, India

​T:   +91 80 2671 1785
E:   info@suchitra.org | suchitrafilmsociety@gmail.com

Social
  • Facebook Social Icon
  • Twitter Social Icon
  • YouTube Social  Icon
bottom of page